HOME PAGE

ವಿಸ್ಮಯಗಳ ಹುಡುಕಾಟದಲ್ಲಿ...!

ಆ ತಾಣಗಳ ರಹಸ್ಯವೇನು…!

ವಿಸ್ಮಯಕಾರಿ ತಾಣಗಳು

ಕೊಲ್ಲೂರು ಮೂಕಾಂಬಿಕಾ ಮಂದಿರ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ದಕ್ಷಿಣ ಭಾರತದ ಪುರಾತನ ಹಾಗೂ ಪ್ರಸಿದ್ಧ ಮಂದಿರವಾಗಿದೆ ಪರುಶರಾಮರು ಸೃಷ್ಟಿಸಿದ ಮೋಕ್ಷದ ಏಳು ಶಕ್ತಿ ತಾಣಗಳಲ್ಲಿ ಇದೂ ಕೂಡಾ ಒಂದಾಗಿದೆ ಅಂತ ಉಲ್ಲೇಖಿಸಲಾಗಿದೆ ಮೂಕಾಂಬಿಕಾ ಮಂದಿರವು ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಈ ದೇವಾಲಯವು ಕಲೆ ಮತ್ತು ಜ್ಞಾನಕ್ಕೆ ಸಮರ್ಪಿಸಲಾಗಿದೆ . ಮೂಕಾಂಬಿಕಾ ಮಾತೆಯನ್ನ ಮಾತು ಮತ್ತು ಅಕ್ಷರಗಳ ದೇವತೆ ಅಂತ ಹೇಳಲಾಗುತ್ತೆ

ಭೂವರಹ ಸ್ವಾಮಿ ಮಂದಿರ - ಕಲ್ಲಹಳ್ಳಿ

ಶ್ರೀ ಭೂದೇವಿ ಸಮೇತ ವರಹಾನಾಥ ಸ್ವಾಮಿ ಮಂದಿರ ,ಕಲ್ಲಹಳ್ಳಿ, ಕೆ ಆರ್ ಪೇಟೆ ತಾಲೂಕು, ಮಂಡ್ಯಾ ಜಿಲ್ಲೆ , ಕರ್ನಾಟಕ .2500 ವರ್ಷಗಳ ಐತಿಹ್ಯವನ್ನ ಹೊಂದಿದೆ ಇಲ್ಲಿನ ಬೃಹತ್ ಭೂವರಹಾನಾಥ ಸ್ವಾಮಿಯ ವಿಗ್ರಹ

ಗೊರವನಹಳ್ಳಿ ಲಕ್ಷ್ಮೀ ಮಂದಿರ

ಗೊರವನಹಳ್ಳಿ ಮಹಾಲಕ್ಷ್ಮೀ ಮಂದಿರ ಕರ್ನಾಟಕದ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿರುವ ಶಕ್ತಿಶಾಲಿ ಮಂದಿರವಾಗಿದೆ .ಗೊರವನಹಳ್ಳಿ ಕರ್ನಾಟಕದ ಕೊಲ್ಹಾಪುರವಾಗಿ ಬೆಳೆಯುತ್ತಿದೆ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರವೆನ್ನುವ ಹಿರಿಮೆಗೆ ಗೊರವನಹಳ್ಳಿ ಪಾತ್ರವಾಗಿದೆ

ದಸರಿಘಟ್ಟ ಚೌಡೇಶ್ವರಿ ಮಂದಿರ

ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ದೇವಿ ನೆಲೆಸಿರುವ ಜಿಲ್ಲೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ದೇವಾಲಯ. ಬೆಂಗಳೂರಿನಿಂದ ರೈಲು ಹಾಗೂ ಬಸ್ಸುಗಳ ಸಾಕಷ್ಟು ಸೌಲಭ್ಯವಿದ್ದು ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದಾಗಿದೆ. ಚೌಡೇಶ್ವರಿ ದೇವಿಯ ಪಂಚಲೋಹದ ವಿಗ್ರಹವೇ ಬರವಣಿಗೆ ಮೂಲಕ ಜನರ ಕಷ್ಟಗಳಿಗೆ ಪರಿಹಾರ ಸೂಚಿಸುವುದರಿಂದ ಈ ದೇವಾಲಯ ಕರ್ನಾಟಕದಲ್ಲಿ ಮಾತ್ರವಲ್ಲದೇ  ಅಕ್ಕ ಪಕ್ಕದ ರಾಜ್ಯಗಳು ವಿದೇಶಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 

ABOUT US

Welcome to DESERT Tours India

A-1 Tours India was founded in 1990 with a vision to achieve the excellence in service, quality and commitment in the field of travel and tourism. The management of A-1 Tours India had decided to develop a company as a travel service provider with a difference and to achieve this with a visionary outlook and a combination of technology, sense of enterprise and a passion for what one pursue-in the travel industry. The company has steadily grown since its inception and today have a dedicated team of travel professionals, resources and hands on experience to guide you through the array of top quality travel arrangements.

Our Network

We are the founder member of our network of allover India. Although A-1 TOURS INDIA shall provide you all services through its own office in Jaipur & Mumbai. Our Interactive partners based in other cities will be very pleased to provide you the same standard of services as offered by us. Our partners are based in all major metros in India .

OUR SERVICES

We are offering the best deal in domestic and international holiday packages to suit the needs of every tourist. We can customize the package to be in tune with preferences, convenience and in your budget.

Predominant service offered by the company stands out the coordination of itineraries including hotel/resort & houseboat reservations. As per the budget we are selecting the best properties in every destinations.

We promise to give you the best affordable cabs in all the major cities, with a choice of high-end vehicle to more budget – friendly cabs. And also providing well maintained cabs with well-trained drivers.

CONTACT US

Trips, experiences, and places. All in one service.

DESERT TOURS INDIA

Address : no 34 NAGADEVANAHALLI – NAGARABHAVI – BANGALORE -56

Phone : +91-0000000000

Email : info@rajasthantourservices.com

Website : www.rajasthantourservices.com