ಅಯೋಧ್ಯೆಯಲ್ಲಿ ಹನುಮ ದರ್ಶನ…!
ಕೋಟ್ಯಾನು ಕೋಟಿ ಭಕ್ತರ ಆರಾಧ್ಯ ಧೈವನಾಗಿರುವ ಶ್ರೀರಾಮರ ಅಯೋಧ್ಯೆಯು ನಾನಾ ಕುತೂಹಲಕಾರಿ ಸಂಗತಿಗಳನ್ನ ತನ್ನಲ್ಲಿ ಹುದುಗಿಸಿಕೊಂಡಿದೆ . ರಾವಣನನ್ನ ಸಂಹರಿಸಿದ ನಂತರ ಶ್ರೀರಾಮ ಲಕ್ಷ್ಮಣರು ಸೀತಾಮಾತೆ ಸಮೇತ ಅಯೋದ್ಯೆಗೆ ಬರುತ್ತಾರೆ – ಆ ನಂತರ ಸೀತಾಮಾತೆ ಮತ್ತೆ ಕಾಡಿಗೆ ಹೋಗುವಂತಹ ಸ್ಥಿತಿ ಎದುರಾಗುತ್ತೆ – ಅಲ್ಲಿ ಲವಕುಶರಿಗೆ ಜನ್ಮ ನೀಡುತ್ತಾರೆ. ಶ್ರೀರಾಮರು ತಮ್ಮ ತಂದೆ ಅಂತ…